libpwquality/po/kn.po

259 lines
11 KiB
Plaintext

# SOME DESCRIPTIVE TITLE.
# Copyright (C) YEAR libpwquality project
# This file is distributed under the same license as the PACKAGE package.
#
# Translators:
# shankar <svenkate@redhat.com>, 2007-2009
# Tomáš Mráz <tmraz@fedoraproject.org>, 2017. #zanata
msgid ""
msgstr ""
"Project-Id-Version: PWQuality library\n"
"Report-Msgid-Bugs-To: http://fedorahosted.org/libpwquality\n"
"POT-Creation-Date: 2019-10-31 13:06+0100\n"
"PO-Revision-Date: 2017-05-26 09:00+0000\n"
"Last-Translator: Copied by Zanata <copied-by-zanata@zanata.org>\n"
"Language-Team: Kannada (http://www.transifex.com/projects/p/libpwquality/"
"language/kn/)\n"
"Language: kn\n"
"MIME-Version: 1.0\n"
"Content-Type: text/plain; charset=UTF-8\n"
"Content-Transfer-Encoding: 8bit\n"
"Plural-Forms: nplurals=1; plural=0;\n"
"X-Generator: Zanata 4.6.2\n"
#: src/pam_pwquality.c:233
#, c-format
msgid "BAD PASSWORD: %s"
msgstr "ಕೆಟ್ಟ ಗುಪ್ತಪದ: %s"
#: src/pwscore.c:22
#, c-format
msgid "Usage: %s [user]\n"
msgstr "ಬಳಕೆ: %s [ಬಳಕೆದಾರ]\n"
#: src/pwscore.c:23
#, c-format
msgid ""
" The command reads the password to be scored from the standard input.\n"
msgstr " ಗುಪ್ತಪದವನ್ನು ಶಿಷ್ಟವಾದ ಇನ್‌ಪುಟ್‌ನಿಂದ ಸ್ಕೋರ್ ಮಾಡಿರುವಂತೆ ಓದುತ್ತದೆ.\n"
#: src/pwscore.c:53 src/pwscore.c:61 src/pwscore.c:67
#, c-format
msgid "Error: %s\n"
msgstr "ದೋಷ: %s\n"
#: src/pwscore.c:53
msgid "Could not obtain the password to be scored"
msgstr "ಸ್ಕೋರ್ ಮಾಡಬೇಕಿರುವ ಗುಪ್ತಪದವನ್ನು ಪಡೆಯಲಾಗಿಲ್ಲ"
#: src/pwscore.c:75
#, c-format
msgid ""
"Password quality check failed:\n"
" %s\n"
msgstr ""
"ಗುಪ್ತಪದದ ಗುಣಮಟ್ಟದ ಪರಿಶೀಲನೆ ವಿಫಲಗೊಂಡಿದೆ:\n"
" %s\n"
#: src/pwmake.c:22
#, c-format
msgid "Usage: %s <entropy-bits>\n"
msgstr "ಬಳಕೆ: %s <entropy-bits>\n"
#: src/error.c:31
msgid "Memory allocation error when setting"
msgstr "ಇದನ್ನು ಹೊಂದಿಸುವಾಗ ಮೆಮೊರಿ ನಿಯೋಜನಾ ದೋಷ"
#: src/error.c:35
msgid "Memory allocation error"
msgstr "ಮೆಮೊರಿ ನಿಯೋಜನಾ ದೋಷ"
#: src/error.c:37
msgid "The password is the same as the old one"
msgstr "ಗುಪ್ತಪದವು ಹಳೆಯದರಂತೆಯೆ ಇದೆ"
#: src/error.c:39
msgid "The password is a palindrome"
msgstr "ಗುಪ್ತಪದವು ಒಂದು ಪ್ಯಾಲಿಂಡ್ರೋಮ್ ಆಗಿದೆ"
#: src/error.c:41
msgid "The password differs with case changes only"
msgstr "ಗುಪ್ತಪದದಲ್ಲಿ ಕೇಸ್‌ ಬದಲಾವಣೆ ಮಾತ್ರ ಇದೆ"
#: src/error.c:43
msgid "The password is too similar to the old one"
msgstr "ಗುಪ್ತಪದವು ಹಳೆಯದಕ್ಕೆ ಬಹಳವಾಗಿ ಹೋಲುತ್ತದೆ"
#: src/error.c:45
msgid "The password contains the user name in some form"
msgstr "ಗುಪ್ತಪದವು ಬಳಕೆದಾರ ಹೆಸರಿನ ಒಂದು ರೂಪವನ್ನು ಹೊಂದಿದೆ"
#: src/error.c:47
msgid "The password contains words from the real name of the user in some form"
msgstr "ಗುಪ್ತಪದವು ಬಳಕೆದಾರರ ನಿಜವಾದ ಹೆಸರಿನ ಒಂದು ರೂಪದ ಪದಗಳನ್ನು ಹೊಂದಿದೆ"
#: src/error.c:49
msgid "The password contains forbidden words in some form"
msgstr "ಗುಪ್ತಪದವು ನಿಶೇಧಿತ ಹೆಸರಿನ ಒಂದು ರೂಪವನ್ನು ಹೊಂದಿದೆ"
#: src/error.c:52
#, c-format
msgid "The password contains less than %ld digits"
msgstr "ಗುಪ್ತಪದವು %ld ಕ್ಕಿಂತ ಕಡಿಮೆ ಅಂಕಿಗಳನ್ನು ಹೊಂದಿದೆ"
#: src/error.c:55
msgid "The password contains too few digits"
msgstr "ಗುಪ್ತಪದವು ಕೇವಲ ಕೆಲವೇ ಅಂಕಿಗಳನ್ನು ಹೊಂದಿದೆ"
#: src/error.c:58
#, c-format
msgid "The password contains less than %ld uppercase letters"
msgstr "ಗುಪ್ತಪದವು %ld ಕ್ಕಿಂತ ಕಡಿಮೆ ಅಪ್ಪರ್-ಕೇಸ್ ಅಕ್ಷರಗಳನ್ನು ಹೊಂದಿದೆ"
#: src/error.c:61
msgid "The password contains too few uppercase letters"
msgstr "ಗುಪ್ತಪದವು ತುಂಬಾ ಕಡಿಮೆ ಲೋಯರ್-ಕೇಸ್ ಅಕ್ಷರಗಳನ್ನು ಹೊಂದಿದೆ"
#: src/error.c:64
#, c-format
msgid "The password contains less than %ld lowercase letters"
msgstr "ಗುಪ್ತಪದವು %ld ಕ್ಕಿಂತ ಕಡಿಮೆ ಲೋಯರ್-ಕೇಸ್ ಅಕ್ಷರಗಳನ್ನು ಹೊಂದಿದೆ"
#: src/error.c:67
msgid "The password contains too few lowercase letters"
msgstr "ಗುಪ್ತಪದವು ಅತ್ಯಂತ ಕಡಿಮೆ ಲೋಯರ್-ಕೇಸ್ ಅಕ್ಷರಗಳನ್ನು ಹೊಂದಿದೆ"
#: src/error.c:70
#, c-format
msgid "The password contains less than %ld non-alphanumeric characters"
msgstr "ಗುಪ್ತಪದವು %ld ಕ್ಕಿಂತ ಕಡಿಮೆ ಅಕ್ಷರ-ಅಂಕೀಯವಲ್ಲದ ಅಕ್ಷರಗಳನ್ನು ಹೊಂದಿದೆ"
#: src/error.c:73
msgid "The password contains too few non-alphanumeric characters"
msgstr "ಗುಪ್ತಪದವು ಅತಿಕಡಿಮೆ ಅಕ್ಷರ-ಅಂಕೀಯವಲ್ಲದ ಅಕ್ಷರಗಳನ್ನು ಹೊಂದಿದೆ"
#: src/error.c:76
#, c-format
msgid "The password is shorter than %ld characters"
msgstr "ಗುಪ್ತಪದವು %ld ಅಕ್ಷರಗಳಿಗಿಂತ ಚಿಕ್ಕದಾಗಿದೆ"
#: src/error.c:79
msgid "The password is too short"
msgstr "ಗುಪ್ತಪದವು ಬಹಳ ಚಿಕ್ಕದಾಗಿದೆ"
#: src/error.c:81
msgid "The password is just rotated old one"
msgstr "ಹಳೆಯ ಗುಪ್ತಪದವನ್ನು ಕೇವಲ ತಿರುವುಮುರುವು ಮಾಡಲಾಗಿದೆ"
#: src/error.c:84
#, c-format
msgid "The password contains less than %ld character classes"
msgstr "ಗುಪ್ತಪದವು %ld ಕ್ಕಿಂತ ಕಡಿಮೆ ಅಕ್ಷರ ವರ್ಗಗಳನ್ನು ಹೊಂದಿದೆ"
#: src/error.c:87
msgid "The password does not contain enough character classes"
msgstr "ಗುಪ್ತಪದವು ಸಾಕಷ್ಟು ಅಕ್ಷರ ವರ್ಗಗಳನ್ನು ಹೊಂದಿಲ್ಲ"
#: src/error.c:90
#, c-format
msgid "The password contains more than %ld same characters consecutively"
msgstr "ಗುಪ್ತಪದವು %ld ಗಿಂತ ಹೆಚ್ಚಿನ ಒಂದೇ ರೀತಿಯ ಅನುಕ್ರಮವಾದ ಅಕ್ಷರಗಳನ್ನು ಹೊಂದಿದೆ"
#: src/error.c:93
msgid "The password contains too many same characters consecutively"
msgstr "ಗುಪ್ತಪದವು ಬಹಳಷ್ಟು ಒಂದೇ ರೀತಿಯ ಅನುಕ್ರಮ ಅಕ್ಷರಗಳನ್ನು ಹೊಂದಿದೆ"
#: src/error.c:96
#, c-format
msgid ""
"The password contains more than %ld characters of the same class "
"consecutively"
msgstr "ಗುಪ್ತಪದವು %ld ಗಿಂತ ಹೆಚ್ಚಿನ ಒಂದೇ ವರ್ಗದ ಅನುಕ್ರಮವಾದ ಅಕ್ಷರಗಳನ್ನು ಹೊಂದಿದೆ"
#: src/error.c:99
msgid ""
"The password contains too many characters of the same class consecutively"
msgstr "ಗುಪ್ತಪದವು ಒಂದೇ ವರ್ಗದ ಅನುಕ್ರಮವಾದ ಬಹಳಷ್ಟು ಅಕ್ಷರಗಳನ್ನು ಹೊಂದಿದೆ"
#: src/error.c:102
#, c-format
msgid "The password contains monotonic sequence longer than %ld characters"
msgstr "ಗುಪ್ತಪದವು %ld ಅಕ್ಷರಗಳಿಗಿಂತ ಉದ್ದನೆಯ ಏಕಶೈಲಿಯ ಅಕ್ಷರ ಅನುಕ್ರಮವನ್ನು ಹೊಂದಿದೆ"
#: src/error.c:105
msgid "The password contains too long of a monotonic character sequence"
msgstr "ಗುಪ್ತಪದವು ಬಹಳ ಉದ್ದನೆಯ ಒಂದು ಏಕಶೈಲಿಯ ಅಕ್ಷರ ಅನುಕ್ರಮವನ್ನು ಹೊಂದಿದೆ"
#: src/error.c:107
msgid "No password supplied"
msgstr "ಯಾವುದೇ ಗುಪ್ತಪದ ನೀಡಲಾಗಿಲ್ಲ"
#: src/error.c:109
msgid "Cannot obtain random numbers from the RNG device"
msgstr "RNG ಸಾಧನಕ್ಕಾಗಿ ಮನಸ್ಸಿಗೆ ಬಂದ ಸಂಖ್ಯೆಯನ್ನು ತೆಗೆದುಕೊಳ್ಳಲಾಗಿಲ್ಲ"
#: src/error.c:111
msgid "Password generation failed - required entropy too low for settings"
msgstr ""
"ಗುಪ್ತಪದವನ್ನು ಉತ್ಪಾದಿಸುವಿಕೆಯು ವಿಫಲಗೊಂಡಿದೆ - ಸಿದ್ಧತೆಗಳಿಗಾಗಿ ಅಗತ್ಯವಿರುವ ಎಂಟ್ರೋಪಿಯು "
"ಬಹಳ ಕೆಳಮಟ್ಟದಲ್ಲಿದೆ"
#: src/error.c:114 src/error.c:117
msgid "The password fails the dictionary check"
msgstr "ಗುಪ್ತಪದವು ಶಬ್ಧಕೋಶದ ಪರಿಶೀಲಯಲ್ಲಿ ವಿಫಲಗೊಂಡಿದೆ"
#: src/error.c:120 src/error.c:124
msgid "Unknown setting"
msgstr "ಗೊತ್ತಿರದ ಸಿದ್ಧತೆ"
#: src/error.c:127
msgid "Bad integer value of setting"
msgstr "ಸಿದ್ಧತೆಯ ತಪ್ಪು ಪೂರ್ಣಾಂಕ ಮೌಲ್ಯ"
#: src/error.c:131
msgid "Bad integer value"
msgstr "ತಪ್ಪು ಪೂರ್ಣಾಂಕ ಮೌಲ್ಯ"
#: src/error.c:134
#, c-format
msgid "Setting %s is not of integer type"
msgstr "%s ಸಿದ್ಧತೆಯು ಒಂದು ಪೂರ್ಣಾಂಕದ ಬಗೆಯಾಗಿಲ್ಲ"
#: src/error.c:138
msgid "Setting is not of integer type"
msgstr "ಸಿದ್ಧತೆಯು ಒಂದು ಪೂರ್ಣಾಂಕದ ಬಗೆಯಾಗಿಲ್ಲ"
#: src/error.c:141
#, c-format
msgid "Setting %s is not of string type"
msgstr "%s ಸಿದ್ಧತೆಯು ಒಂದು ವಾಕ್ಯಾಂಶದ ಬಗೆಯಾಗಿಲ್ಲ"
#: src/error.c:145
msgid "Setting is not of string type"
msgstr "ಸಿದ್ಧತೆಯು ಒಂದು ವಾಕ್ಯಾಂಶದ ಬಗೆಯಾಗಿಲ್ಲ"
#: src/error.c:147
msgid "Opening the configuration file failed"
msgstr "ಸಂರಚನಾ ಕಡತವನ್ನು ತೆರೆಯುವಲ್ಲಿ ವಿಫಲಗೊಂಡಿದೆ"
#: src/error.c:149
msgid "The configuration file is malformed"
msgstr "ಸಂರಚನಾ ಕಡತವು ತಪ್ಪಾಗಿದೆ"
#: src/error.c:151
msgid "Fatal failure"
msgstr "ಮಾರಕ ವಿಫಲತೆ"
#: src/error.c:153
msgid "Unknown error"
msgstr "ಗೊತ್ತಿರದ ದೋಷ"
#~ msgid "New %s%spassword: "
#~ msgstr "ಹೊಸ %s%sಗುಪ್ತಪದ: "
#~ msgid "Retype new %s%spassword: "
#~ msgstr "ಹೊಸ %s%sಗುಪ್ತಪದವನ್ನು ಪುನರ್ ಟೈಪಿಸಿ: "
#~ msgid "Sorry, passwords do not match."
#~ msgstr "ಕ್ಷಮಿಸಿ, ಗುಪ್ತಪದಗಳು ತಾಳೆಯಾಗುತ್ತಿಲ್ಲ."